ಹವಾಮಾನ ವೈಫರೀತ್ಯದ ಹಿನ್ನೆಲೆಯಲ್ಲಿ ರನ್ ವೇಯಲ್ಲಿ ವಿಮಾನವೊಂದು ಸ್ಕಿಡ್ ಆಗಿ ತುಂಡು ತುಂಡಾಗಿರುವ ಘಟನೆ ಇಸ್ತಾನ್ ಬುಲ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.