ಕ್ರಿಕೆಟ್ವೈಟ್ ಬಾಲ್ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ದೇಶದ 2ನೇ ಆಟಗಾರ ಕೊಹ್ಲಿ!
ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಸೀಮಿತ ಓವರ್ (ವೈಟ್ ಬಾಲ್ ಕ್ರಿಕೆಟ್) ಪಂದ್ಯಗಳಲ್ಲಿ 16, 000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾದರು. ಹೈದರಾಬಾದಿನಲ್ಲಿ ಭಾನುವಾರ ನಡೆದ ಟಿ-20 ಅಂತಿಮ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.