ವಾಣಿಜ್ಯಮಿಸ್ತ್ರಿ ಆರೋಪ ಕುರಿತು ವಿವರ ನೀಡುವಂತೆ ಟಾಟಾಗೆ ಬಿಎಸ್ಇ, ಎನ್ಎಸ್ಇ ಪತ್ರ
ಟಾಟಾ ಸಂಸ್ಥೆಯಲ್ಲಿ ಆಂತರಿಕ ಕಲಹದ ಕುರಿತು ವಜಾಗೊಂಡ ಅಧ್ಯಕ್ಷ ಸೈರಸ್ ಮಿಸ್ತ್ರಿ ಪತ್ರ ಬೆನ್ನಲ್ಲೇ ಟಾಟಾ ಸಂಸ್ಥೆಗೆ ಮತ್ತೊಂದು ಮುಖಭಂಗ ಎದುರಾಗಿದ್ದು, ಪತ್ರದಲ್ಲಿನ ಮಿಸ್ತ್ರಿ ಆರೋಪಗಳ ಕುರಿತಂತೆ ವಿವರ ನೀಡುವಂತೆ ಮುಂಬೈ ಹಾಗೂ ರಾಷ್ಟ್ರೀಯ ಷೇರುಪೇಟೆ ಪತ್ರ ಬರೆದಿದೆ.