ದೇಶBSP ರಾಷ್ಟ್ರೀಯ ಸಂಯೋಜಕರಾಗಿ ಸಹೋದರ ಆನಂದ್ ಬದಲಿಗೆ ರಣಧೀರ್ ಬೇನಿವಾಲ್ ನೇಮಿಸಿದ ಮಾಯಾವತಿ
ಮಾಯಾವತಿ ಅವರು, ಆನಂದ್ ಕುಮಾರ್ ಅವರ ಪುತ್ರ ಆಕಾಶ್ ಆನಂದ್ ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ತೆಗೆದುಹಾಕುವುದರ ಜೊತೆಗೆ, ತಮ್ಮ ಉತ್ತರಾಧಿಕಾರಿಯಾಗಿ ಯಾರನ್ನೂ ಘೋಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.