ದೇಶಸಿಂಧಿಯಾ ನಡೆಯಿಂದ ಪಾಠ ಕಲಿತ ಕಾಂಗ್ರೆಸ್? ಯುವ ನಾಯಕರಿಗೆ ಜವಾಬ್ದಾರಿಯುತ ಸ್ಥಾನ ನೀಡುತ್ತೇವೆ ಎಂದ ಕೈ ಪಕ್ಷ
ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಗೊಂಡ ನಂತರ ಕಾಂಗ್ರೆಸ್ ಪಾಠ ಕಲಿತಂತಿದೆ, ಪಕ್ಷದಲ್ಲಿ ಯಾವುದೇ "ಬ್ರೈನ್ ಲೈನ್" ನಡೆಯುತ್ತಿಲ್ಲ ಹಾಗೂ ಯುವ ನಾಯಕರಿಗೆ ಜವಾಬ್ದಾರಿಯುತ ಹುದ್ದೆ ನೀಡಲಾಗುವುದು ಎಂದು ಕೈ ಪಕ್ಷ ಶುಕ್ರವಾರ ಪ್ರಕಟಿಸಿದೆ.