ವಿಶೇಷಸರ್ಕಾರಿ ಕೆಲಸ ಬಿಟ್ಟು ಮರುಭೂಮಿಯಲ್ಲಿ ಕಾಡು ಸೃಷ್ಟಿಸಿದ ಆದಿತ್ಯ ಸಿಂಗ್ ನಿಧನ!
ಕಾಡುಗಳನ್ನು ಕಡಿದು ಆ ಸ್ಥಳಗಳಲ್ಲಿ ಕಟ್ಟಡಗಳು ಮತ್ತು ಕಾರ್ಖಾನೆಗಳನ್ನು ನಿರ್ಮಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಇಂದು ನಾವು ಸಂಪೂರ್ಣವಾಗಿ ವಿಭಿನ್ನವಾದ ಘಟನೆಯ ಬಗ್ಗೆ ಹೇಳುತ್ತೇವೆ. ಓರ್ವ ವ್ಯಕ್ತಿಯು ಅರಣ್ಯವನ್ನು ಸೃಷ್ಟಿಸಿದ್ದಾರೆ. ಅದು ಕೂಡ ಬಂಜರು ಭೂಮಿಯಲ್ಲಿ.