ರಣಜಿ ಟ್ರೋಫಿ 2025

'ನಾನು ಇನ್ನೂ ಉತ್ತಮವಾದದ್ದನ್ನು ಪಡೆಯಲು ಅರ್ಹ': ತಂಡದಿಂದ ಕೈಬಿಟ್ಟ ಬಿಸಿಸಿಐ, ಅಜಿತ್ ಅಗರ್ಕರ್ ವಿರುದ್ಧ ಕನ್ನಡಿಗ Karun Nair ಕಿಡಿ!
ಕ್ರಿಕೆಟ್

'ನಾನು ಇನ್ನೂ ಉತ್ತಮವಾದದ್ದನ್ನು ಪಡೆಯಲು ಅರ್ಹ': ತಂಡದಿಂದ ಕೈಬಿಟ್ಟ ಬಿಸಿಸಿಐ, ಅಜಿತ್ ಅಗರ್ಕರ್ ವಿರುದ್ಧ ಕನ್ನಡಿಗ Karun Nair ಕಿಡಿ!

ಕಳೆದ ಎರಡು ವರ್ಷಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರವಾದ ಪ್ರದರ್ಶನ ನೀಡುತ್ತಿರುವ ಕರುಣ್ ನಾಯರ್ ಇದೀಗ ಬಿಸಿಸಿಐ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Ranji Trophy: ಹೊರಬಿದ್ದ ಬಳಿಕ ಕರುಣ್ ನಾಯರ್ ಅಬ್ಬರದ ಶತಕ; ಮತ್ತೆ ಟೀಂ ಇಂಡಿಯಾ ರೇಸ್ ನಲ್ಲಿ ಕನ್ನಡಿಗ!
ಕ್ರಿಕೆಟ್

Ranji Trophy: ಹೊರಬಿದ್ದ ಬಳಿಕ ಕರುಣ್ ನಾಯರ್ ಅಬ್ಬರದ ಶತಕ; ಮತ್ತೆ ಟೀಂ ಇಂಡಿಯಾ ರೇಸ್ ನಲ್ಲಿ ಕನ್ನಡಿಗ!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಪರ 33 ವರ್ಷದ ಕರುಣ್ ನಾಯರ್ ಸ್ಮರಣೀಯ ಇನ್ನಿಂಗ್ಸ್ ಆಡಿದರು. ತಂಡದ ಪರ ಅತ್ಯಧಿಕ ರನ್ ಬಾರಿಸಿದ ಕರುಣ್ 174 ರನ್ ಬಾರಿಸಿ ಅಜೇಯರಾಗಿ ಉಳಿದರು.

'Boss Baby' ವೈಭವ್ ಸೂರ್ಯವಂಶಿಗೆ ಒಲಿದ ಅದೃಷ್ಟ: ಚಿಕ್ಕ ವಯಸ್ಸಿಗೆ ಉಪನಾಯಕನಾಗಿ ಆಯ್ಕೆ!
ಕ್ರಿಕೆಟ್

'Boss Baby' ವೈಭವ್ ಸೂರ್ಯವಂಶಿಗೆ ಒಲಿದ ಅದೃಷ್ಟ: ಚಿಕ್ಕ ವಯಸ್ಸಿಗೆ ಉಪನಾಯಕನಾಗಿ ಆಯ್ಕೆ!

14ನೇ ವಯಸ್ಸಿನಲ್ಲಿ ಭಾರತದ ಅಂಡರ್-19 ಪರ ಆಡುತ್ತಿರುವ ರಾಜಸ್ಥಾನ್ ರಾಯಲ್ಸ್ (RR) ತಂಡದ ಆಟಗಾರ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಶತಕಗಳನ್ನು ಬಾರಿಸಿದ್ದಾರೆ.

Ranji Trophy: ಮೈದಾನದಲ್ಲಿ ಹೈಡ್ರಾಮಾ; ಸಹ ಆಟಗಾರನತ್ತ ಬ್ಯಾಟ್ ಬೀಸಿದ ಪೃಥ್ವಿ ಶಾ; Video
ಕ್ರಿಕೆಟ್

Ranji Trophy: ಮೈದಾನದಲ್ಲಿ ಹೈಡ್ರಾಮಾ; ಸಹ ಆಟಗಾರನತ್ತ ಬ್ಯಾಟ್ ಬೀಸಿದ ಪೃಥ್ವಿ ಶಾ; Video

ಮುಂಬೈನ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಅಭ್ಯಾಸ ಪಂದ್ಯವನ್ನು ಆಯೋಜಿಸಲಾಗಿದ್ದು, ಈ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ ತನ್ನ ಸಹ ಆಟಗಾರನ ಮೇಲೆ ಬ್ಯಾಟ್ ನಿಂದ ಹಲ್ಲೆ ಮಾಡಲು ಮುಂದಾದ ಘಟನೆ ನಡೆದಿದೆ.

Ranji Trophy 2025: ಕರ್ನಾಟಕ ತಂಡ ಪ್ರಕಟ; ಕನ್ನಡಿಗ Mayank Agarwal ಗೆ ಮತ್ತೆ ಸಾರಥ್ಯ!
ಕ್ರಿಕೆಟ್

Ranji Trophy 2025: ಕರ್ನಾಟಕ ತಂಡ ಪ್ರಕಟ; ಕನ್ನಡಿಗ Mayank Agarwal ಗೆ ಮತ್ತೆ ಸಾರಥ್ಯ!

ಮಯಾಂಕ್ ಅಗರ್ವಾಲ್ ನೇತೃತ್ವದಲ್ಲಿ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ 15 ಸದಸ್ಯರ ಕರ್ನಾಟಕ ತಂಡ ಪ್ರಕಟಿಸಲಾಗಿದೆ.

'ಈಗಲೂ ಆಯ್ಕೆ ಮಾಡದಿದ್ದರೆ Ranji Trophy ಗೆ ಅರ್ಥವೇ ಇಲ್ಲ'; ಕನ್ನಡಿಗನ ಭಾರತ ತಂಡ ಸೇರ್ಪಡೆಗೆ ಹೆಚ್ಚಾಯ್ತು ಒತ್ತಡ
ಕ್ರಿಕೆಟ್

'ಈಗಲೂ ಆಯ್ಕೆ ಮಾಡದಿದ್ದರೆ Ranji Trophy ಗೆ ಅರ್ಥವೇ ಇಲ್ಲ'; ಕನ್ನಡಿಗನ ಭಾರತ ತಂಡ ಸೇರ್ಪಡೆಗೆ ಹೆಚ್ಚಾಯ್ತು ಒತ್ತಡ

ಟೆಸ್ಟ್ ಸ್ಷೆಷಲಿಸ್ಟ್ ಚೇತೇಶ್ವರ ಪೂಜಾರ ಮತ್ತು ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಕರುಣ್ ನಾಯರ್ ಸೇರ್ಪಡೆಗೆ ಇದೀಗ ವ್ಯಾಪಕ ಒತ್ತಡ ಬರುತ್ತಿದೆ.

Ranji Trophy 2025 ಫೈನಲ್: ಕನ್ನಡಿಗ ಕರುಣ್ ನಾಯರ್ ಶತಕ, ಹರ್ಷ್ ದುಬೆ ಬೌಲಿಂಗ್ ದಾಖಲೆ; ಗೆಲುವಿನತ್ತ ವಿದರ್ಭ
ಕ್ರಿಕೆಟ್

Ranji Trophy 2025 ಫೈನಲ್: ಕನ್ನಡಿಗ ಕರುಣ್ ನಾಯರ್ ಶತಕ, ಹರ್ಷ್ ದುಬೆ ಬೌಲಿಂಗ್ ದಾಖಲೆ; ಗೆಲುವಿನತ್ತ ವಿದರ್ಭ

ವಿದರ್ಭ ತಂಡವು ರಣಜಿ ಟ್ರೋಫಿ ಫೈನಲ್‌ನಲ್ಲಿ ಕೇರಳ ವಿರುದ್ಧ ಸಂಪೂರ್ಣ ಮೈಲುಗೈ ಸಾಧಿಸಿದ್ದು, ಕರುಣ್ ನಾಯರ್ ಅವರ ಅದ್ಭುತ ಅಜೇಯ ಶತಕದಿಂದ ವಿದರ್ಭ ತಂಡ ಗೆಲುವಿನತ್ತ ಸಾಗಿದೆ.

Ranji Trophy 2025: 74 ವರ್ಷಗಳ ಬಳಿಕ ರಣಜಿ ಫೈನಲ್ ಗೆ ಕೇರಳ; ದಿವಂಗತ Philip Hughes ಹೆಸರು ಮತ್ತೆ ವೈರಲ್ ಯಾಕೆ?
ಕ್ರಿಕೆಟ್

Ranji Trophy 2025: 74 ವರ್ಷಗಳ ಬಳಿಕ ರಣಜಿ ಫೈನಲ್ ಗೆ ಕೇರಳ; ದಿವಂಗತ Philip Hughes ಹೆಸರು ಮತ್ತೆ ವೈರಲ್ ಯಾಕೆ?

ಕೇರಳ ತಂಡ ಆಸ್ಚ್ರೇಲಿಯಾದ ಮಾಜಿ ಆಟಗಾರ ಫಿಲಿಪ್ ಹ್ಯೂಸ್ ನಿಂದಾಗಿ ಕೇರಳ ತಂಡ ರಣಜಿ ಟ್ರೋಫಿ ಫೈನಲ್ ಗೇರಿದೆ. ಅರೆ ಸಾಕಷ್ಟು ವರ್ಷಗಳ ಹಿಂದೆಯೇ ಸತ್ತ ಫಿಲಿಪ್ ಹ್ಯೂಸ್ ಗೂ ಕೇರಳ ರಣಜಿ ಫೈನಲ್ ಗೇರಲು ಕಾರಣವೇನು ಎಂದು ಕೇಳಬಹುದು.. ಇದಕ್ಕೆ ಉತ್ತರ ಇಲ್ಲಿದೆ.

Video: ಯಾರ್ ಗುರು ಹೇಳಿದ್ದು.. Ranji Trophy ಬೋರಿಂಗ್ ಅಂತಾ?.. ಇಲ್ನೋಡಿ.. ಒಂದೇ ಎಸೆತದಲ್ಲಿ ಸಿನಿಮಾ ತೋರಿಸಿದ ಪಂದ್ಯ!
ಕ್ರಿಕೆಟ್

Video: ಯಾರ್ ಗುರು ಹೇಳಿದ್ದು.. Ranji Trophy ಬೋರಿಂಗ್ ಅಂತಾ?.. ಇಲ್ನೋಡಿ.. ಒಂದೇ ಎಸೆತದಲ್ಲಿ ಸಿನಿಮಾ ತೋರಿಸಿದ ಪಂದ್ಯ!

ರಣಜಿ ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಗುಜರಾತ್‌ ಎದುರು ಡ್ರಾ ಮಾಡಿಕೊಂಡಿರುವ ಕೇರಳ, ಎರಡನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಮುಂಬೈ ಎದುರು ಗೆದ್ದಿರುವ ವಿದರ್ಭ, ಫೈನಲ್‌ಗೆ ಲಗ್ಗೆ ಇಟ್ಟಿವೆ.