ರಾಜ್ಯರಜೌರಿ ಎನ್ಕೌಂಟರ್ ನಲ್ಲಿ ಕರ್ನಾಟಕದ ಯೋಧ ಹುತಾತ್ಮ: ಕ್ಯಾಪ್ಟನ್ ಪ್ರಾಂಜಲ್ ನೆನೆದು ಶಿಕ್ಷಕರು, ಪ್ರಾಂಶುಪಾಲ ಕಣ್ಣೀರು
ಜಮ್ಮು ಮತ್ತು ಕಾಶ್ಮೀರ ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದ ಕರ್ನಾಟಕ ಮೂಲದ ಯೋಧ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರು 'ಎಲ್ಲ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾಗಿದ್ದರು ಎಂದು ಹೇಳಲಾಗಿದೆ.