ದೇಶಮಹಿಳೆಯರು ಜೀನ್ಸ್ ಹಾಕುತ್ತಿರುವುದರಿಂದ ಮಕ್ಕಳು ನಪುಂಸಕರಾಗಿ ಹುಟ್ಟುತ್ತಿದ್ದಾರೆ: ಕೇರಳ ಶಿಕ್ಷಕ
ಮಹಿಳೆಯರು ಜೀನ್ಸ್ ಹಾಕುತ್ತಿರುವುದರಿಂದ ಮಕ್ಕಳು ನಪುಂಸಕರಾಗಿ ಹಾಗೂ ಆಟಿಸಂ ಕಾಯಿಲೆಯಿಂದ ಜನಿಸುತ್ತಿದ್ದಾರೆಂದು ಕೇರಳ ಶಿಕ್ಷಕರೊಬ್ಬರು ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗತೊಡಗಿದೆ...