ದೇಶರಜಪೂತನಾಗಿದ್ದವ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ: ನಟ ಸುಶಾಂತ್ ಸಾವಿನ ಬಗ್ಗೆ ಆರ್ಜೆಡಿ ಶಾಸಕ ಹೇಳಿಕೆ!
ಮಹಾರಾಣಾ ಪ್ರತಾಪ್ ಅವರ ಕುಲಕ್ಕೆ ಸೇರಿದವರಾಗಿ ಯಾರೊಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಹಾಗಾಗಿ ನಟ ಸುಶಾಂತ್ ಸಿಂಗ್ ರಜಪೂತ್ ರಜಪೂತರಾಗಿರಲಿಲ್ಲ ಎಂದು ರಾಷ್ಟ್ರೀಯ ಜನತಾದಳದ ಶಾಸಕ ಅರುಣ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.