ದೇಶಪದ್ಮಾವತ್ ರಜಪೂತರ ಪರಾಕ್ರಮವನ್ನು ವೈಭವೀಕರಿಸುತ್ತದೆ: ಪ್ರತಿಭಟನೆ ವಾಪಸ್ ಪಡೆದ ಕರ್ಣಿ ಸೇನಾ
ಪದ್ಮಾವತ್ ಚಿತ್ರದಲ್ಲಿ ರಜಪೂತರ ಶೌರ್ಯವನ್ನು ವೈಭವೀಕರಿಸಲಾಗಿದ್ದು, ಚಿತ್ರದ ವಿರುದ್ಧದ ನಮ್ಮ ಪ್ರತಿಭಟನೆಯನ್ನು ವಾಪಸ್ ಪಡೆಯುತ್ತೇವೆ ಎಂದು ಕರ್ಣಿ ಸೇನೆಯ ಮುಂಬೈ ಘಟಕದ ಅಧ್ಯಕ್ಷ ಯೋಗೇಂದ್ರ ಸಿಂಗ್ ಕಟಾರ್ ಹೇಳಿದ್ದಾರೆ.