ದೇಶತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮಾ, ರಜನಿ ಮೇನಿಯಾ ಇಲ್ಲಿ ನಡೆಯಲ್ಲ: ದಿನಕರನ್ ವ್ಯಂಗ್ಯ
ತಮಿಳುನಾಡಿಗೆ ಒಬ್ಬರೇ ಎಂಜಿಆರ್, ಒಬ್ಬರೇ ಅಮ್ಮಾ ಅದು ಜಯಲಲಿತಾ... ರಜನಿ ಮೇನಿಯಾ ಕೇವಲ ಮಾಧ್ಯಮಗಳ ಸೃಷ್ಟಿ..ತಮಿಳುನಾಡಿನಲ್ಲಿ ಇವೆಲ್ಲ ನಡೆಯೊಲ್ಲ ಎಂದು ಎಐಎಡಿಎಂಕೆಯ ಉಚ್ಛಾಟಿತ ನಾಯಕ ಟಿಟಿವಿ ದಿನಕರನ್ ಹೇಳಿದ್ದಾರೆ.