ಬಾಲಿವುಡ್'ಸಹೋದರನಿಗೆ ಇಲ್ಲದ ಸಮಸ್ಯೆ ನಿಮಗೇಕೆ?': ರಕ್ಷಾಬಂಧನ ಜಾಹೀರಾತು ಕುರಿತು ಕಂಗನಾ ವಿರುದ್ಧ ರಘು ರಾಮ್ ಪರೋಕ್ಷ ವಾಗ್ದಾಳಿ!
ಆಭರಣ ಬ್ರಾಂಡ್ GIVA ಬಾಲಿವುಡ್ ನಟಿ ಕೃತಿ ಸನೋನ್ ಅವರನ್ನು ಒಳಗೊಂಡ ರಕ್ಷಾ ಬಂಧನದ ಜಾಹೀರಾತನ್ನು ಬಿಡುಗಡೆ ಮಾಡಿದ ನಂತರ ವಿವಾದ ಆರಂಭವಾಯಿತು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಕೃತಿ ಅವರ ಉಡುಪನ್ನು ಟೀಕಿಸಿದರು.