ವಿದೇಶಭಾರತಕ್ಕೆ ಬೆಲ್ಲ.. ಪಾಕಿಸ್ತಾನಕ್ಕೆ ಬೇವು: ಪಾಕ್ ಗೆ ರಕ್ಷಣಾ ಸಹಕಾರ ನಿಧಿ ಬಿಡುಗಡೆಗೆ ಅಮೆರಿಕ ಷರತ್ತು!
ಇತ್ತ ಅಮೆರಿಕ-ಭಾರತ ದೇಶಗಳ ನಡುವೆ ಸುಮಾರು 600 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಸಹಾಕಾರ ಒಪ್ಪಂದವಾದ ಬೆನ್ನಲ್ಲೇ ಅತ್ತ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ರಕ್ಷಣಾ ಸಹಕಾರ ನಿಧಿಗೆ ಕೊಕ್ಕೆ ಬಿದ್ದಿದೆ.