ರಾಜ್ಯವೇಗವಾಗಿ ಬದಲಾಗುತ್ತಿರುವ ಭದ್ರತಾ ಸನ್ನಿವೇಶ ಎದುರಿಸಲು ನೈಜ ಸಮಯದ ಕಾರ್ಯತಂತ್ರದ ಅಗತ್ಯವಿದೆ: ರಾಜನಾಥ್ ಸಿಂಗ್
ಹೆಚ್ಚುತ್ತಿರುವ ಸಂಕೀರ್ಣ ಜಾಗತಿಕ ಭದ್ರತಾ ಸನ್ನಿವೇಶದಲ್ಲಿ ವೇಗದ ಗತಿಯ ಬದಲಾವಣೆಗಳನ್ನು ಎದುರಿಸಲು ಹೆಚ್ಚಿನ ಸಹಕಾರಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೈತ್ರಿ ದೇಶಗಳ ರಕ್ಷಣಾ ಸಚಿವರಿಗೆ ಕರೆ ನೀಡಿದರು.