ದೇಶರಾಜನಾಥ್ ಸಿಂಗ್ ಅವರೊಂದಿಗೆ ಸಭೆಗಾಗಿ ಚೀನಾ ರಕ್ಷಣಾ ಸಚಿವರಿಂದ 80 ದಿನಗಳಿಂದ ಸತತ ಮನವಿ!
ಸತತ ನಾಲ್ಕು ತಿಂಗಳಿನಿಂದ ಭಾರತದೊಂದಿಗೆ ಗಡಿ ಸಂಘರ್ಷದಲ್ಲಿ ತೊಡಗಿರುವ ಚೀನಾ ದೇಶದ ರಕ್ಷಣಾ ಸಚಿವ ವೀ ಫೆಂಗೆ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತನಾಡಲು 80 ದಿನಗಳಲ್ಲಿ ಮೂರು ಬಾರಿ ಮನವಿ ಮಾಡಿದ್ದು ಈಗ ಬಹಿರಂಗಗೊಂಡಿದೆ.