ರಕ್ಷಣಾ ಸಚಿವ ಖ್ವಾಜಾ ಮಹಮದ್ ಆಸಿಫ್

ಕೋಲ್ಕತ್ತಾ ಮೇಲೆ ಪಾಕಿಸ್ತಾನ ದಾಳಿಯ ಬೆದರಿಕೆ: ಪ್ರಧಾನಿ ಮೋದಿ ಯಾಕೆ ಸೈಲೆಂಟ್ ಆಗಿದ್ದಾರೆ? ಅಭಿಷೇಕ್ ಪ್ರಶ್ನೆ
ಭಾರತದಿಂದ ಯಾವುದೇ "ಭವಿಷ್ಯದ ದುಸ್ಸಾಹಸ" ಗಳಿಗೆ ಕೋಲ್ಕತ್ತಾದಲ್ಲಿ ದಾಳಿ ಮೂಲಕ ತಮ್ಮ ದೇಶವು ಪ್ರತ್ಯುತ್ತರ ನೀಡಲಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಶನಿವಾರ ಎಚ್ಚರಿಕೆ ನೀಡಿದ್ದರು.

ಉಗ್ರ ಹಫೀಜ್ ಸಯೀದ್ 'ಅಪಾಯಕಾರಿ' ಹೇಳಿಕೆ: ಪಾಕ್ ಸಚಿವರ ವಿರುದ್ಧ ಭುಗಿಲೆದ್ದ ಪ್ರತಿಭಟನೆ
ಉಗ್ರ ಹಫೀಜ್ ಸಯೀದ್ ಪಾಕಿಸ್ತಾನಕ್ಕೆ ಅಪಾಯಕಾರಿ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಮಹಮದ್ ಆಸಿಫ್ ವಿರುದ್ಧ ಪಾಕಿಸ್ತಾನದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

