ರಾಜ್ಯಬೆಂಗಳೂರು ಸುರಂಗ ಯೋಜನೆಯ ರಕ್ಷಣಾ ಭೂಮಿ ಪರವಾನಗಿಗಾಗಿ 60 ಕೋಟಿ ರೂ ಶುಲ್ಕ ಅತಿಯಾಯ್ತು: ಸಿಎಂ ಶಿವಕುಮಾರ್
ಸ್ತಾವಿತ ಬೆಂಗಳೂರು ಅವಳಿ ಸುರಂಗ (twin-tunnel) ಯೋಜನೆಗೆ ಅಗತ್ಯವಿರುವ ರಕ್ಷಣಾ ಇಲಾಖೆಯ ಭೂಮಿಯ ಪರವಾನಗಿ ಶುಲ್ಕವನ್ನು ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದರು.