ರಕ್ಷಣಾ ಬಜೆಟ್

ರಕ್ಷಣಾ ಬಜೆಟ್ 92 ಶತಕೋಟಿ ಡಾಲರ್ ಗೆ ಏರಿಕೆ; ವಿಶ್ವದ 5ನೇ ರಾಷ್ಟ್ರ..,Top 5 ಎಲೈಟ್ ಗ್ರೂಪ್ ಸೇರಿದ ಭಾರತ!
ಯುರೋಪಿಯನ್ ನ್ಯಾಟೋ ಸದಸ್ಯರ ನಿರಂತರ ಮರುಸಜ್ಜಿತ ಪ್ರಯತ್ನಗಳು ಶೀತಲ ಸಮರದ ಅಂತ್ಯದ ನಂತರ ಮಧ್ಯ ಮತ್ತು ಪಶ್ಚಿಮ ಯುರೋಪಿನಲ್ಲಿ ವೆಚ್ಚದಲ್ಲಿ ತೀವ್ರ ವಾರ್ಷಿಕ ಬೆಳವಣಿಗೆಗೆ ಕಾರಣವಾಯಿತು ಎಂದು ಸಿಪ್ರಿ ವರದಿ ಹೇಳಿದೆ.

Operation Sindoor ನಿಂದ ಕಂಗೆಟ್ಟ ಪಾಕಿಸ್ತಾನ: ದಿವಾಳಿ ಅಂಚಿನಲ್ಲಿದ್ದರೂ ರಕ್ಷಣಾ ಬಜೆಟ್ ಶೇ.20 ರಷ್ಟು ಏರಿಕೆ, ಉಳಿದೆಲ್ಲಾ ಖರ್ಚುಗಳಿಗೆ ಕತ್ತರಿ!
ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಪಾಕಿಸ್ತಾನದ ಒಟ್ಟಾರೆ ಸಾಲ ಸುಮಾರು PKR 76,000 ಶತಕೋಟಿ (ಸುಮಾರು USD 270 ಶತಕೋಟಿ) ಗೆ ಏರಿದೆ.

2027 ರ ವೇಳೆಗೆ 112 ಬಿಲಿಯನ್ ಡಾಲರ್ ನಷ್ಟಾಗಲಿದೆ ಭಾರತದ ರಕ್ಷಣಾ ಬಜೆಟ್ ಗಾತ್ರ!
2027 ರ ವೇಳೆಗೆ ಭಾರತದ ರಕ್ಷಣಾ ಬಜೆಟ್ ನ ಗಾತ್ರ 112 ಬಿಲಿಯನ್ ಡಾಲರ್ ನಷ್ಟಾಗಲಿದೆ ಎಂದು ಅಸೋಚಾಮ್ ಹಾಗೂ ಕೆಪಿಎಂಜಿ ಜಂಟಿ ಅಧ್ಯಯನ ವರದಿ ತಿಳಿಸಿದೆ.

ಚೀನಾ ರಕ್ಷಣಾ ಬಜೆಟ್ ಶೇ.7 ರಷ್ಟು ಏರಿಕೆ, ಭಾರತಕ್ಕಿಂತ ಮೂರು ಪಟ್ಟು ಹೆಚ್ಚು!
ನೆರೆ ರಾಷ್ಟ್ರ ಚೀನಾ ರಕ್ಷಣಾ ಬಜೆಟ್ ನ್ನು ಶೇ.7 ರಷ್ಟು ಅಂದರೆ 152 ಬಿಲಿಯನ್ ಡಾಲರ್ ಗೆ ಏರಿಕೆ ಮಾಡಿದ್ದು, ಇದು ಭಾರತದ ರಕ್ಷಣಾ ಬಜೆಟ್ ಗಿಂತ ಮೂರು ಪಟ್ಟು ಹೆಚ್ಚಾಗಿದೆ.

ಚೀನಾ ರಕ್ಷಣಾ ಬಜೆಟ್ ಗಾತ್ರದಲ್ಲಿ ಶೇ.7.6ರಷ್ಟು ಹೆಚ್ಚಳ..!
ಇತ್ತೀಚಿನ ದಿನಗಳಲ್ಲಿ ತೀವ್ರ ಆರ್ಥಿಕ ಹಿಂಜರಿತಕ್ಕೆ ಒಳಗಾಗಿ ಸಂಕಷ್ಟ ಎದುರಿಸುತ್ತಿರುವ ಚೀನಾ ತನ್ನ ರಕ್ಷಣಾ ಬಜೆಟ್ ಗಾತ್ರದಲ್ಲಿ ಶೇ.7.6ರಷ್ಟು ಹೆಚ್ಚಳ ಮಾಡಿಕೊಂಡಿದೆ...

