ದೇಶಭಾರತದ ಸ್ವದೇಶಿ ನಿರ್ಮಿತ ಐದು ಹೆಮ್ಮೆಯ ರಕ್ಷಣಾ ಪರಿಕರಗಳು ರಫ್ತಿಗೆ ಸಿದ್ದ!
ರಕ್ಷಣಾ ವಲಯದಲ್ಲಿ ಇಡೀ ವಿಶ್ವವೇ ಬೆರಗಾಗುವ ಸಾಧನೆ ಗೈಯ್ಯುತ್ತಿರುವ ಭಾರತೀಯ ವಿಜ್ಞಾನಿಗಳ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದ್ದು, ಭಾರತ ಇನ್ನು ಮುಂದೆ ತನ್ನದೇ ತಂತ್ರಜ್ಞಾನದ ಆಧುನಿಕ ಶಸ್ತ್ರಾಸ್ತ್ರಗಳನ್ನು ವಿದೇಶಗಳಿಗೆ ರಫ್ತು ಮಾಡಲು ಸಿದ್ಧತೆ ನಡೆಸಿದೆ.