ದೇಶಭಾರತ-ಅಮೆರಿಕ ಮಧ್ಯೆ 10 ವರ್ಷಗಳ ರಕ್ಷಣಾ ಚೌಕಟ್ಟು: ರಾಜನಾಥ್ ಸಿಂಗ್- ಪೀಟ್ ಹೆಗ್ಸೆತ್ ಮಾತುಕತೆ
ರಾಜನಾಥ್ ಸಿಂಗ್ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ದೂರವಾಣಿ ಸಂಭಾಷಣೆ ನಡೆಸಿದ ನಂತರ ನಿನ್ನೆ ಬುಧವಾರ ಬಿಡುಗಡೆಯಾದ ಪೆಂಟಗನ್ ಹೇಳಿಕೆಯಲ್ಲಿ ರಕ್ಷಣಾ ಚೌಕಟ್ಟಿನ ನಿರ್ಧಾರವನ್ನು ಉಲ್ಲೇಖಿಸಲಾಗಿದೆ.