ವಿದೇಶOperation Sindoor ನಿಂದ ಕಂಗೆಟ್ಟ ಪಾಕಿಸ್ತಾನ: ದಿವಾಳಿ ಅಂಚಿನಲ್ಲಿದ್ದರೂ ರಕ್ಷಣಾ ಬಜೆಟ್ ಶೇ.20 ರಷ್ಟು ಏರಿಕೆ, ಉಳಿದೆಲ್ಲಾ ಖರ್ಚುಗಳಿಗೆ ಕತ್ತರಿ!
ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಪಾಕಿಸ್ತಾನದ ಒಟ್ಟಾರೆ ಸಾಲ ಸುಮಾರು PKR 76,000 ಶತಕೋಟಿ (ಸುಮಾರು USD 270 ಶತಕೋಟಿ) ಗೆ ಏರಿದೆ.