ರಕ್ತಾಕ್ಷ

'ರಕ್ತಾಕ್ಷ'ನಿಗೆ ವಿಜಯ್ ರಾಘವೇಂದ್ರ ಸಾಥ್: ಜುಲೈ 26ಕ್ಕೆ ಚಿತ್ರ ಬಿಡುಗಡೆ
ಸಿನಿಮಾ ಸುದ್ದಿ

'ರಕ್ತಾಕ್ಷ'ನಿಗೆ ವಿಜಯ್ ರಾಘವೇಂದ್ರ ಸಾಥ್: ಜುಲೈ 26ಕ್ಕೆ ಚಿತ್ರ ಬಿಡುಗಡೆ

ರೋಹಿತ್ ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ರಕ್ತಾಕ್ಷ ಚಿತ್ರದ ಟ್ರೈಲರ್
ವಿಡಿಯೋ

ರಕ್ತಾಕ್ಷ ಚಿತ್ರದ ಟ್ರೈಲರ್

ರಕ್ತಾಕ್ಷ ಚಿತ್ರದ ಆ್ಯಕ್ಷನ್ ಟೀಸರ್
ಮನರಂಜನೆ

ರಕ್ತಾಕ್ಷ ಚಿತ್ರದ ಆ್ಯಕ್ಷನ್ ಟೀಸರ್

ನಟ ರೋಹಿತ್ ಮತ್ತು ಪ್ರಮೋದ್ ಶೆಟ್ಟಿ ಅಭಿನಯದ ರಕ್ತಾಕ್ಷ ಚಿತ್ರದ ಆ್ಯಕ್ಷನ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಾಸುದೇವ ಎಸ್ಎನ್ ನಿರ್ದೇಶಿಸಿದ್ದಾರೆ.

'ರಕ್ತಾಕ್ಷ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಮಾಡೆಲ್ ರೋಹಿತ್!
ಸಿನಿಮಾ ಸುದ್ದಿ

'ರಕ್ತಾಕ್ಷ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಮಾಡೆಲ್ ರೋಹಿತ್!

ರೂಪದರ್ಶಿ ಮತ್ತು ರಂಗಭೂಮಿ ಕಲಾವಿದ ರೋಹಿತ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಹವಣಿಸುತ್ತಿದ್ದಾರೆ. ಬಿಡುಗಡೆಯಾಗದ ಚಿತ್ರ ಎಬಿ ಪಾಸಿಟಿವ್‌ನಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು.