ಅಂಕಣಗಳುರಕ್ತ ವರ್ಗಾವಣೆ; ನಿಮ್ಮ ದೇಹದಲ್ಲಿ ಹರಿಯುತ್ತಿರುವ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು? (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿರಕ್ತದಲ್ಲಿ ಪ್ಲಾಸ್ಮಾ ಎಂಬ ಹಳದಿ ದ್ರವದಲ್ಲಿ ಮೂರು ವಿಧದ ಕಣಗಳು ತೇಲುತ್ತಿರುತ್ತವೆ. 1. ಕೆಂಪು ರಕ್ತ ಕಣಗಳು 2. ಬಿಳಿಯ ರಕ್ತ ಕಣಗಳು 3. ಪ್ಲೇಟ್ಲೆಟ್ಗಳು, ಇವುಗಳನ್ನು ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು.