ರಾಜ್ಯ'ರಕ್ತ ಕೊಟ್ಟೇವು, ಭೂಮಿ ಕೊಡುವುದಿಲ್ಲ': ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಮಹಿಳೆಯರಿಂದ ಬ್ಯಾನರ್ ಗೆ ರಕ್ತ ಹಚ್ಚಿ ಪ್ರತಿಭಟನೆ
ಬೈರಮಂಗಲ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ರೈತರು ತಮ್ಮ ಬೆರಳುಗಳಿಗೆ ಚುಚ್ಚಿಕೊಂಡು ಹೊರಬಂದ ರಕ್ತವನ್ನು ಟೌನ್ಶಿಪ್ ಯೋಜನೆ ವಿರೋಧಿ ಬ್ಯಾನರ್ಗಳ ಮೇಲೆ ಲೇಪಿಸಿದರು.