ಭಕ್ತಿ-ಜ್ಯೋತಿಷ್ಯಮಾರ್ಚ್ 3ರಂದು ಕೇತುಗ್ರಸ್ತ ಚಂದ್ರಗ್ರಹಣ: ಧರ್ಮಸ್ಥಳ- ಕುಕ್ಕೆ ಸೇರಿ ಹಲವು ದೇವಾಲಯಗಳು ಬಂದ್; ರಕ್ತ ಚಂದ್ರಗ್ರಹಣ ರಾಜ್ಯದಲ್ಲೂ ಗೋಚರ!
ಜ್ಯೋತಿಷ್ಯ ಶಾಸ್ತ್ರದ ಒಂಬತ್ತು ಗ್ರಹಗಳಲ್ಲಿ ಸೂರ್ಯನ ನಂತರ ಚಂದ್ರನು ಮುಖ್ಯವಾದ ಗ್ರಹವಾಗಿದೆ ಚಂದ್ರನಿಲ್ಲದೆ ಯಾವುದೇ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಿಲ್ಲ. ಚಂದ್ರ, ಭೂಮಿಗೆ ಹತ್ತಿರವಾಗಿರುವುದರಿಂದ, ಅದು ನೇರವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ.