ದೇಶರಕ್ತಚಂದನ ಕಳ್ಳಸಾಗಣೆ ದಂಧೆಯ "ಡಾನ್" ಸಂಗೀತಾ ಚಟರ್ಜಿ ಬಂಧನ!
ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ರಕ್ತಚಂದನ ಕಳ್ಳಸಾಗಣೆ ದಂಧೆಯ "ಡಾನ್" ಎಂದೇ ಕುಖ್ಯಾತಿ ಪಡೆದಿರುವ ಮಾಜಿ ಗಗನ ಸಖಿ, ರೂಪದರ್ಶಿ ಸಂಗೀತಾ ಚಟರ್ಜಿಯನ್ನು ಬಂಧಿಸಿದ್ದಾರೆ.