ರಕ್ತ ಚಂದನ

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.75 ಕೋಟಿ ರೂ ಮೌಲ್ಯದ ರಕ್ತ ಚಂದನ ವಶ; ಅಪ್ರಾಪ್ತ ಸೇರಿದಂತೆ ನಾಲ್ವರ ಬಂಧನ
ಹುಳಿಮಾವು ಪೊಲೀಸರು ನವೆಂಬರ್ 7 ರಂದು ಥಣಿಸಂದ್ರದ ಮೆಕ್ಯಾನಿಕ್ ಅಹ್ಮದ್ ಪಾಷಾ (29) ಮತ್ತು 17 ವರ್ಷದ ಬಾಲಕನನ್ನು ಬಂಧಿಸಿ ಅವರಿಂದ 95 ಕೆಜಿ ಕೆಂಪು ಶ್ರೀಗಂಧದ ದಿಮ್ಮಿಗಳನ್ನು ವಶಪಡಿಸಿಕೊಂಡರು.

ಮಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 125 ಕೆಜಿ ರಕ್ತ ಚಂದನ ವಶ, ಇಬ್ಬರ ಬಂಧನ
ಬೆಂಗಳೂರು ಸಿಐಡಿ ಪೊಲೀಸರ (ಅರಣ್ಯ ಘಟಕ) ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 125 ಕೆಜಿ ರಕ್ತ ಚಂದನವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಕ್ತ ಚಂದನ ಚಿತ್ರದ ಟೀಸರ್
ಚಂದು ಗೌಡ ಮತ್ತು ಶುಶ್ಮಿತಾ ಅಭಿನಯದ ರಕ್ತ ಚಂದನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಿಂಗರಾಜ್ ಕುಮಾರ್ ನಿರ್ದೇಶಿಸಿದ್ದಾರೆ.

ಬೆಂಗಳೂರು ಪೋಲೀಸರ ಭರ್ಜರಿ ಬೇಟೆ! ರಕ್ತಚಂದನ ಕಳ್ಳಸಾಗಣೆದಾರರ ಗ್ಯಾಂಗ್ ಸೆರೆ, 3 ಕೋಟಿ ರು. ಮಾಲು ವಶ
ಬೆಂಗಳುರು ಸಿಟಿ ಪೋಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸುಮಾರು ಮೂರು ಕೋಟಿ ರು ಮೌಲ್ಯದ ರಕ್ತ ಚಂದನ ವಶಕ್ಕೆ ಪಡೆದಿದ್ದಾರೆ.

ರಕ್ತ ಚಂದನ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರು ಮಂದಿ ಬಂಧನ
ಸುಮಾರು 15 ಲಕ್ಷ ರೂಪಾಯಿ ಬೆಲೆಬಾಳುವ ರಕ್ತ ಚಂದನ ತುಂಡುಗಳನ್ನು ಕಳ್ಳ ಸಾಗಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಆರು ಮಂದಿಯನ್ನು...

ರು.50 ಲಕ್ಷ ಮೌಲ್ಯದ ರಕ್ತಚಂದನ ವಶ
ಆಂಧ್ರಪ್ರದೇಶದಿಂದ ಶನಿವಾರ ಕಳ್ಳ ಸಾಗಣೆಯಾಗುತ್ತಿದ್ದ ರು.50 ಲಕ್ಷ ಮೌಲ್ಯದ 3125 ಕೆ.ಜಿ. ರಕ್ತಚಂದನದ ತುಂಡುಗಳನ್ನು ಜಿಲ್ಲೆಯ ಸೇಡಂ ತಾಲೂಕಿನ ಗಡಿಭಾಗದ ಜಿ.ಕೆ. ಕ್ರಾಸ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ...

ಚಿತ್ತೂರು ಎನ್ಕೌಂಟರ್: ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲಿಸಿದ ಎನ್ ಎಚ್ ಆರ್ ಸಿ
ಚಿತ್ತೂರು ಎನ್ಕೌಂಟರ್ ನಲ್ಲಿ ಆಂಧ್ರ ಪ್ರದೇಶದ ಪೊಲೀಸರ ಗುಂಡಿನ ದಾಳಿಗೆ ಬಲಿಯಾದ ೨೦ ಜನ ಮರ ಕಡಿಯುವ ಬುಡಕಟ್ಟಿನವರ ಜೊತೆಗಿದ್ದ

ರಕ್ತ ಚಂದನ ಅಕ್ರಮ ದಂಧೆ: ನಾಲ್ವರು ಚೀನೀಯರ ಸೆರೆ
ರಕ್ತ ಚಂದನ ಅಕ್ರಮ ದಾಸ್ತಾನು, ಪೀಠೋಪಕರಣಗಳ ತಯಾರಿ ಹಾಗೂ ಅವುಗಳ ಸಾಗಣೆಯಲ್ಲಿ ತೊಡಗಿದ್ದ ಚೀನಾ..

