ವಿಶೇಷರ್ಯಾಗಿಂಗ್ಗೆ ಹೆದರಿ ಎಂಜಿನಿಯರಿಂಗ್ ಕೋರ್ಸ್ ಅರ್ಧಕ್ಕೇ ಕೈಬಿಟ್ಟ ರಂಜಿತ್ ಗೆ ಜಾಗತಿಕ ಶಿಕ್ಷಕ ಪ್ರಶಸ್ತಿ!
ಬೆದರಿಕೆ ಹಾಗೂ ರ್ಯಾಗಿಂಗ್ನಿಂದಾಗಿ ರಂಜಿತ್ಸಿಂಹ ದಿಸಾಳೆ ತನ್ನ ಎಂಜಿನಿಯರಿಂಗ್ ಕೋರ್ಸ್ ಅನ್ನು ಮಧ್ಯದಲ್ಲೇ ಬಿಟ್ಟುಕೊಟ್ಟರು. ಆದರೆ ಇದು ಅವರಲ್ಲಿದ್ದ ಶಿಕ್ಷಣ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಮುರಿಯಲಿಲ್ಲ. ಬದಲಾಗಿ, ಅದನ್ನು ಉತ್ತಮಗೊಳಿಸಲು ಮತ್ತು ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರಲು ಅವರು ಶಿಕ್ಷಕರಾಗಲು ಸಾಧ್ಯವಾಗಿಸಿತು.