ದೇಶನಿರ್ಲಜ್ಜ, ಲೈಂಗಿಕ ವಿಕೃತಿ, ನಾಚಿಕೆಗೇಡು ನ್ಯಾಯಾಧೀಶ: ಗೊಗೋಯ್ ವಿರುದ್ಧ ನ್ಯಾ.ಮಾರ್ಕಂಡೇಯ ಕಟ್ಜು ವಾಗ್ದಾಳಿ
ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಕೇಂದ್ರ ಸರ್ಕಾರದಿಂದ ನಾಮನರ್ದೇಶನಗೊಂಡಿರುವ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ವಿರುದ್ಧ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಖಟ್ಜು ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.