ದೇಶBihar Polls: ರಂಗೇರಿದ ಪ್ರಚಾರ; ಅಮಿತ್ ಶಾ- ಪ್ರಿಯಾಂಕಾ ವಾದ್ರಾ ವಾಕ್ಸಮರ!
ಬಿಹಾರದ ಸಮಸ್ಯೆಗಳಿಗೆ ನೆಹರು ಮತ್ತು ಇಂದಿರಾ ಗಾಂಧಿಯವರನ್ನು ದೂಷಿಸುತ್ತಾ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ. ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಸರ್ಕಾರ "65 ಲಕ್ಷ ಮತದಾರರ ಹಕ್ಕುಗಳನ್ನು ಕಸಿದುಕೊಂಡಿದೆ" ಎಂದು ಮೋದಿ ಮತ್ತು ಶಾ ಆರೋಪಿಸಿದರು.