ರಾಜ್ಯಕರ್ನಾಟಕದಲ್ಲಿ ಕೊರೋನಾ ಕುರಿತು ಸಂಪೂರ್ಣ ವಿವರವುಳ್ಳ ವೆಬ್ಸೈಟ್ ಬಿಡುಗಡೆ
ರಾಜ್ಯದಲ್ಲಿ ಕೊರೋನಾ ಹಾವಳಿ ದಿನದಿನಕ್ಕೆ ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕಾಗಿ ಸರ್ಕಾರ ನಾನಾ ಉಪಕ್ರಮ ತೆಗೆದುಕೊಳ್ಳುತ್ತಿದೆ.. ಈ ನಡುವೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೋವಿಡ್19 ಕುರಿತ ಸಂಪೂರ್ಣ ಮಾಹಿತಿ ಒಳಗೊಂಡಿರುವ ವೆಬ್ಸೈಟ್ ಒಂದನ್ನು ಬಿಡುಗಡೆ ಮಾಡಿದೆ.