ವಿದೇಶಶಿಂಜೋ ಅಬೆ ಆಪ್ತ ಯೋಶಿಹಿಡೆ ಸುಗಾ ಜಪಾನ್ ಮುಂದಿನ ಪ್ರಧಾನ ಮಂತ್ರಿ ಸಾಧ್ಯತೆ
ಆರೋಗ್ಯ ಕಾರಣಗಳಿಂದ ಜಪಾನ್ ಪ್ರಧಾನ ಮಂತ್ರಿ ಹುದ್ದೆಗೆ ಕಳೆದ ತಿಂಗಳು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದ ಶಿಂಜೋ ಅಬೆ ಅವರ ಉತ್ತರಾಧಿಕಾರಿಯಾಗಿ ಜಪಾನ್ ನ ಸಂಪುಟದ ಮುಖ್ಯ ಕಾರ್ಯದರ್ಶಿ ಯೋಶಿಹಿಡೆ ಸುಗಾ ಅವರ ಆಯ್ಕೆ ಬಹುತೇಕ ನಿಶ್ಚಿತ ಎಂದು ಹೇಳಲಾಗುತ್ತಿದೆ.