ವಿದೇಶ'ನಮ್ಮ ನಡುವಿನ ನಂಬಿಕೆ ಕೊನೆಗೊಂಡಿದೆ': ಇಸ್ರೇಲ್ ರಕ್ಷಣಾ ಸಚಿವ ಗ್ಯಾಲಂಟ್ ವಜಾಗೊಳಿಸಿದ ನೆತನ್ಯಾಹು; ಜನರಿಂದ ಪ್ರತಿಭಟನೆ!
ಗ್ಯಾಲಂಟ್ ಕ್ಯಾಬಿನೆಟ್ ವಿರುದ್ಧ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಯೋವ್ ಗ್ಯಾಲಂಟ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಬಗ್ಗೆ ವೀಡಿಯೊ ಸಂದೇಶದ ಮೂಲಕ ನೆತನ್ಯಾಹು ತಿಳಿಸಿದರು. ಯುದ್ಧದ ಆರಂಭದಲ್ಲಿ, ನಮ್ಮ ನಡುವೆ ನಂಬಿಕೆ ಇತ್ತು.