ಸಿನಿಮಾ ಸುದ್ದಿಸೈಡಿಗೆ ಹೋಗು; ಮಗಳ ಜೊತೆ ಫೋಟೋಶೂಟ್ಗಾಗಿ ಶ್ರೀಲೀಲಾಗೆ ಅವಮಾನ: CM ಫಡ್ನವೀಸ್ ಪತ್ನಿ ವರ್ತನೆ ಬಗ್ಗೆ ಭಾರೀ ಟೀಕೆ; Video
ಅಮೃತಾ ಫಡ್ನವೀಸ್, ಅವರ ಮಗಳು ಮತ್ತು ಶ್ರೀಲೀಲಾ ಮಾಧ್ಯಮ ಫೋಟೋಗ್ರಾಫರ್ ಗಳಿಗೆ ಪೋಸ್ ನೀಡಿದರು. ಕೆಲವು ಛಾಯಾಗ್ರಾಹಕರು ಅಮೃತಾ ಫಡ್ನವೀಸ್ ಮತ್ತು ಅವರ ಮಗಳೊಂದಿಗೆ ಮಾತ್ರ ಫೋಟೋ ತೆಗೆದುಕೊಳ್ಳಲು ಬಯಸಿದ್ದರು ಎಂದು ತೋರುತ್ತದೆ.