ರಾಜ್ಯಚಿಕ್ಕಬಳ್ಳಾಪುರ: ಸತ್ತಳೆಂದು ಅರಣ್ಯದಲ್ಲಿ ಎಸೆದು ಹೋದ ದುರುಳರು; ಆರೋಪಿಗಳಿಂದ ತಪ್ಪಿಸಿಕೊಳ್ಳಲು ನೆರವಾಯ್ತು ಯೋಗ, ಪ್ರಾಣಾಯಾಮ!
ಅಕ್ಟೋಬರ್ 24ರಂದು ಘಟನೆ ನಡೆದಿದ್ದರೂ ಆರೋಪಿಗಳ ಬಂಧನದಿಂದ ಗುರುವಾರ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಆಕೆಯ ಮೇಲೆ ಹಲ್ಲೆ ಮಾಡಿದ ನಂತರ ಪ್ರಜ್ಞಾಹೀನಳಾದ ಶಿಕ್ಷಕಿ, ಸತ್ತಂತೆ ನಟಿಸಿದ್ದಾರೆ.