ದೇಶಸುರಂಗದೊಳಗೆ ಸಾಕಷ್ಟು ಜಾಗವಿತ್ತು, ವಾಕಿಂಗ್ ಯೋಗ-ಧ್ಯಾನ ಮಾಡುತ್ತಿದ್ದೆವು, ಖುಷಿಗಾಗಿ ಕಬಡ್ಡಿ ಆಡುತ್ತಿದ್ದೆವು: ಕಾರ್ಮಿಕರ ಅನುಭವ
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದು ಬದುಕಿನಲ್ಲಿ ಹೊಸ ಬೆಳಕು ಕಂಡಿದ್ದಾರೆ.