ರಾಜ್ಯಕೊರೋನಾ ಸೋಂಕು, ಲಾಕ್ ಡೌನ್ ಮಧ್ಯೆ ಆರೋಗ್ಯ ಬೇಕೆ: ನಿಮ್ಹಾನ್ಸ್ ನ ಲೈವ್ ಯೋಗ ತರಗತಿಯಲ್ಲಿ ಭಾಗಿಯಾಗಿ!
ಎಲ್ಲವೂ ಅಂದುಕೊಂಡಂತೆ ಆದರೆ ನಿಮ್ಹಾನ್ಸ್ ನ ಯೋಗ ವೃತ್ತಿಪರರು ವಿಶ್ವಾದ್ಯಂತ ಕೋವಿಡ್-19 ರೋಗಿಗಳಿಗೆ ಆನ್ ಲೈನ್ ಯೋಗ ಥೆರಪಿ ಹೇಳಿಕೊಡಲಿದ್ದಾರೆ. ಪ್ರಸ್ತುತ ನಿಮ್ಹಾನ್ಸ್ ನ ಆಂತರಿಕ ಯೋಗ ಕೇಂದ್ರ ಆನ್ ಲೈನ್ ಯೋಗವನ್ನು ತರಗತಿಗಳನ್ನು ಒತ್ತಡ ನಿರ್ವಹಣೆ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಾರೆ.