ಯೋಗ ಗುರು ಬಾಬಾ ರಾಮ್ ದೇವ್

ಹಿಂದೂಸ್ತಾನದಲ್ಲಿ ಮುಸ್ಲಿಮರು-ಕ್ರೈಸ್ತರಿಗೆ ಯಾವುದೇ ಅಪಾಯವಿಲ್ಲ, ನಮ್ಮೆಲ್ಲರ ಪೂರ್ವಜರು ಸನಾತನಿ ಹಿಂದೂಗಳೇ: ಬಾಬಾ ರಾಮ್ ದೇವ್; Video
ದೇಶ

ಹಿಂದೂಸ್ತಾನದಲ್ಲಿ ಮುಸ್ಲಿಮರು-ಕ್ರೈಸ್ತರಿಗೆ ಯಾವುದೇ ಅಪಾಯವಿಲ್ಲ, ನಮ್ಮೆಲ್ಲರ ಪೂರ್ವಜರು ಸನಾತನಿ ಹಿಂದೂಗಳೇ: ಬಾಬಾ ರಾಮ್ ದೇವ್; Video

ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಭಾಗಿಯಾಗುವುದು ಅಲ್ಪಸಂಖ್ಯಾತ ಸಮುದಾಯಗಳಿಗೆ, ವಿಶೇಷವಾಗಿ ಮುಸ್ಲಿಮರಿಗೆ, ಭಯ ಹುಟ್ಟಿಸುವ ವಿಷಯವಾಗಬಾರದು. ಮುಸ್ಲಿಮರು ತಮ್ಮ ಪೂರ್ವಜರ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ನೇಪಾಳದಲ್ಲಿ ಯೋಗ ಗುರು ರಾಮ್ ದೇವ್ ಟಿವಿ ಚಾನಲ್; ಎದುರಾಯ್ತು ಆರೋಪ, ವಿರೋಧ! 
ದೇಶ

ನೇಪಾಳದಲ್ಲಿ ಯೋಗ ಗುರು ರಾಮ್ ದೇವ್ ಟಿವಿ ಚಾನಲ್; ಎದುರಾಯ್ತು ಆರೋಪ, ವಿರೋಧ! 

ಬಾಬಾ ರಾಮ್ ದೇವ್ ಅವರ ಚಾನಲ್ ಗಳು ನೇಪಾಳ ದೇಶದಲ್ಲಿ ಕಾರ್ಯನಿರ್ವಹಣೆ ಮಾಡುವುದಕ್ಕೆ ಅಗತ್ಯವಿದ್ದ ಅನುಮತಿಯನ್ನು ಪಡೆದಿಲ್ಲ ಎಂಬ ಪ್ರಮುಖ ಆರೋಪ ಕೇಳಿಬಂದಿದೆ. 

ರಾಮ ದೇವರು ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಪೂರ್ವಜರು; ಬಾಬಾ ರಾಮದೇವ್
ದೇಶ

ರಾಮ ದೇವರು ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಪೂರ್ವಜರು; ಬಾಬಾ ರಾಮದೇವ್

ರಾಮದೇವರು ಹಿಂದೂಗಳಿಗೆ ಮಾತ್ರವಲ್ಲದೆ ಮುಸಲ್ಮಾನರಿಗೆ ಸಹ ಪೂರ್ವಜರಾಗಿದ್ದರು...

ಜಾಗತಿಕ ಸಂಸ್ಥೆಗಳೊಂದಿಗೆ ಪತಂಜಲಿ ಪಾಲುದಾರಿಕೆ ಇಲ್ಲ: ರಾಮ್ ದೇವ್
ವಾಣಿಜ್ಯ

ಜಾಗತಿಕ ಸಂಸ್ಥೆಗಳೊಂದಿಗೆ ಪತಂಜಲಿ ಪಾಲುದಾರಿಕೆ ಇಲ್ಲ: ರಾಮ್ ದೇವ್

ವಿದೇಶಿ ನೇರ ಬಂಡವಾಳ ಹೂಡಿಕೆಯ ಚಿಂತನೆಯನ್ನು ಬೆಂಬಲಿಸುವುದಿಲ್ಲವಾದ ಕಾರಣ ಪತಂಜಲಿ ಸಂಸ್ಥೆಯೂ ಸಹ ಜಾಗತಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆಗೆ ಮುಂದಾಗುವುದಿಲ್ಲ

ಚೀನಾದೊಂದಿಗಿನ ಯುದ್ಧಕ್ಕೆ ಭಾರತ ಸಿದ್ಧವಾಗಿರಬೇಕು: ಬಾಬಾ ರಾಮ್ ದೇವ್
ದೇಶ

ಚೀನಾದೊಂದಿಗಿನ ಯುದ್ಧಕ್ಕೆ ಭಾರತ ಸಿದ್ಧವಾಗಿರಬೇಕು: ಬಾಬಾ ರಾಮ್ ದೇವ್

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ-ಚೀನಾದ ಸಂಬಂಧ ಹದಗೆಡುತ್ತಿದ್ದು, ಭಾರತ ಚೀನಾದೊಂದಿಗಿನ ಯುದ್ಧಕ್ಕೆ ಸಿದ್ಧವಾಗಿರಬೇಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

ಮೆಕ್ ಡೊನಾಲ್ಡ್, ಕೆಎಫ್ ಸಿಗೆ ಸಡ್ಡು; ಬಾಬಾ ರಾಮ್ ರಿಂದ ಶೀಘ್ರ ಸರಣಿ ರೆಸ್ಟೋರೆಂಟ್ ಸ್ಥಾಪನೆ!
ವಾಣಿಜ್ಯ

ಮೆಕ್ ಡೊನಾಲ್ಡ್, ಕೆಎಫ್ ಸಿಗೆ ಸಡ್ಡು; ಬಾಬಾ ರಾಮ್ ರಿಂದ ಶೀಘ್ರ ಸರಣಿ ರೆಸ್ಟೋರೆಂಟ್ ಸ್ಥಾಪನೆ!

ಪತಂಜಲಿ ಸಂಸ್ಥೆ ಇದೀಗ ಸರಣಿ ರೆಸ್ಟೋರೆಂಟ್ ಗಳ ದೈತ್ಯ ಸಂಸ್ಥೆಗಳಾದ ಮೆಕ್ ಡೊನಾಲ್ಡ್, ಕೆಎಫ್ ಸಿಯಂತಹ ಸಂಸ್ಥೆಗಳಿಗೆ ಎದುರಾಗಿ ಸರಣಿ ರೆಸ್ಟೋರೆಂಟ್ ಗಳನ್ನು ತೆರೆಯಲು ಚಿಂತನೆ ನಡೆಸಿದೆ.