ರಾಜ್ಯರಾಮಕೃಷ್ಣನಗರದಲ್ಲಿ ಯಾವುದೇ ಪ್ರವಾಹ ಆಗಿಲ್ಲ ಎಂದ ಬಿಬಿಎಂಪಿ ಮುಖ್ಯ ಎಂಜಿನಿಯರ್; ನಿವಾಸಿಗಳ ಆಕ್ರೋಶ
ಪಾಲಿಕೆಯ ಮುಖ್ಯ ಇಂಜಿನಿಯರ್ ಹೆಸರಿನ ಖಾತೆಯಿಂದ ಹೇಳಿರುವ ಮಾತಿಗೆ ಕೋಪಗೊಂಡ ನಿವಾಸಿಗಳು, ಇದು ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಿದ್ದು, ಶನಿವಾರ ಈ ಪ್ರದೇಶದಲ್ಲಿ ಸಂಭವಿಸಿದ ಮುಳುಗಡೆಗೆ ಪುರಾವೆಯಾಗಿ ಹೆಚ್ಚಿನ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.