ಈ ವ್ಯವಸ್ಥೆಯಡಿಯಲ್ಲಿ, ಪ್ರತಿಯೊಬ್ಬ ರೈತರ ಭೂ ಹಿಡುವಳಿ ಗಾತ್ರ ಮತ್ತು ಬೆಳೆಯ ಆಧಾರದ ಮೇಲೆ ಕೆ-ಕಿಸಾನ್ ಸಾಫ್ಟ್ವೇರ್ ಮೂಲಕ ರಸಗೊಬ್ಬರವನ್ನು ವಿತರಿಸಲಾಗುವುದು.