ಯೂನಸ್

ಬಾಂಗ್ಲಾದಲ್ಲಿ BNP ಅಧಿಕಾರ; ಹೊಸ ಸರ್ಕಾರದಲ್ಲಿ ಮುಹಮ್ಮದ್ ಯೂನಸ್ ಗೂ ಮಹತ್ವದ ಸ್ಥಾನ? ರೆಹಮಾನ್ ಬೆಂಬಲ?
ತಾರಿಕ್ ರೆಹಮಾನ್ ಮತ್ತು ಮುಹಮ್ಮದ್ ಯೂನಸ್ ನಡುವಿನ ಚರ್ಚೆಗಳಲ್ಲಿ ಅಧ್ಯಕ್ಷ ಹುದ್ದೆಯ ಬಗ್ಗೆ ಚರ್ಚೆ ನಡೆದಿದೆ ಎಂದು ಬರ್ಗ್ಮನ್ ಹೇಳುತ್ತಾರೆ.

ಬಾಂಗ್ಲಾದಲ್ಲಿ 'ಪ್ರಜಾಪ್ರಭುತ್ವ ಗಡಿಪಾರು'; ಚುನಾವಣೆ ಮುಕ್ತವಾಗಿರುವುದಿಲ್ಲ: ಯೂನಸ್ ವಿರುದ್ಧ ಮಾಜಿ ಪ್ರಧಾನಿ ಹಸೀನಾ ವಾಗ್ದಾಳಿ
ಬಾಂಗ್ಲಾದೇಶ ಇಂದು ಪ್ರಪಾತದ ಅಂಚಿನಲ್ಲಿದೆ. ಜರ್ಜರಿತ ಮತ್ತು ರಕ್ತಸ್ರಾವವಾಗುತ್ತಿರುವ ರಾಷ್ಟ್ರವಾಗಿದೆ" ಎಂದು ಹಸೀನಾ ಭಾರತದ ರಾಜಧಾನಿಯಲ್ಲಿ ಪ್ರೆಸ್ ಕ್ಲಬ್ಗೆ ಪ್ರಸಾರ ಮಾಡಿದ ಆಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

