ಯೂತ್ ಏಕದಿನ ಪಂದ್ಯ
ಮತ್ತೊಮ್ಮೆ ಮಿಂಚಿದ ವೈಭವ್ ಸೂರ್ಯವಂಶಿ; ದೀರ್ಘಕಾಲದ ರಿಷಬ್ ಪಂತ್ ದಾಖಲೆ ಸರಿಗಟ್ಟಿದ 'ಬಾಸ್ ಬೇಬಿ'!
ಆಯುಷ್ ಮ್ಹಾತ್ರೆ ಅನುಪಸ್ಥಿತಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದ ಸೂರ್ಯವಂಶಿ, ದಕ್ಷಿಣ ಆಫ್ರಿಕಾದ ಬೌಲರ್ಗಳನ್ನು ತರಾಟೆಗೆ ತೆಗೆದುಕೊಂಡರು.

IND vs ENG U-19: 52 ಎಸೆತಗಳಲ್ಲಿ ಶತಕ; ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ!
ಶನಿವಾರ ವೋರ್ಸೆಸ್ಟರ್ನಲ್ಲಿ ನಡೆದ ಆತಿಥೇಯ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧದ ನಾಲ್ಕನೇ ಯೂತ್ ಏಕದಿನ ಪಂದ್ಯದಲ್ಲಿ 52 ಎಸೆತಗಳ ಶತಕ ಸಿಡಿಸಿದ್ದಾರೆ.

