ಯೂಟ್ಯೂಬ್ ವಿಡಿಯೋ

ನಟ ಅರ್ಷದ್ ವಾರ್ಸಿ ಹಾಗೂ ಪತ್ನಿಯ ಮೇಲೆ ಸೆಬಿ ಮಾರುಕಟ್ಟೆ ನಿಷೇಧ!
ಸೆಕ್ಯುರಿಟಿ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಬಾಲಿವುಡ್ನ ಖ್ಯಾತ ನಟ ಅರ್ಷದ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಗೊರೆಟ್ಟಿ ಸೇರಿದಂತೆ 45 ಘಟಕಗಳ ಮೇಲೆ ಪ್ರಮುಖ ಕ್ರಮ ಕೈಗೊಂಡಿದೆ.

ತಮಿಳು ಸೂಪರ್ಸ್ಟಾರ್ ಸಿದ್ಧಾರ್ಥ್ ಸತ್ತಿದ್ದಾರೆಂದ ಯೂಟ್ಯೂಬ್ ವಿಡಿಯೋ: ಅವರ ಪ್ರತಿಕ್ರಿಯೆ ಹೀಗಿದೆ ನೋಡಿ!
ತಮಿಳು ಸೂಪರ್ಸ್ಟಾರ್ ಸಿದ್ಧಾರ್ಥ್ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಹೇಳುವ ವಿಡಿಯೋ ಒಂದನ್ನು ಯೂಟ್ಯೂಬ್ ಚಾನೆಲ್ ಪ್ರಸಾರ ಮಾಡಿದ್ದು ಈ ಬಗ್ಗೆ ನಟ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ.

