ದೇಶನಕಲಿ, ದೇಶ ವಿರೋಧಿ ವಿಷಯ ಪ್ರಸಾರ: ಏಳು ಭಾರತೀಯ, ಒಂದು ಪಾಕ್ ಯೂಟ್ಯೂಬ್ ಚಾನೆಲ್ ಗೆ ಕೇಂದ್ರ ನಿರ್ಬಂಧ
ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡಿದ ಆರೋಪದ ಮೇಲೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ ಒಂದು ಸೇರಿದಂತೆ 8 ಯೂಟ್ಯೂಬ್ ಚಾನೆಲ್ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಗುರುವಾರ ಆದೇಶಿಸಿದೆ.