ಯೂಟ್ಯೂಬ್ ಚಾನಲ್

ಯೂಟ್ಯೂಬ್ ಚಾನಲ್ ಗಾಗಿ IPL ಮೈದಾನದಲ್ಲಿ ಚಿತ್ರೀಕರಣ; ಮಾಜಿ ಕ್ರಿಕೆಟಿಗನ ವಿರುದ್ಧ BCCI ಕೆಂಡಾಮಂಡಲ; ಕಾನೂನು ನೊಟೀಸ್!
ಐಪಿಎಲ್ 2026ರ ಸಮಯದಲ್ಲಿ ಆಟಗಾರರು ಮತ್ತು ಪಂದ್ಯ ಅಧಿಕಾರಿಗಳ ಪ್ರದೇಶದ (ಪಿಎಂಒಎ) ಬಳಿ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದ ಕೆಲವು ಅಧಿಕಾರಿಗಳ, ಪ್ರಸಾರಕರ ನಡೆಯನ್ನು ಬಿಸಿಸಿಐ ಖಂಡಿಸಿದೆ.

ಉಗ್ರರ ಜಪ ಮಾಡಿದ್ದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿಗೆ ಭಾರತ ಶಾಕ್: Youtube ಚಾನೆಲ್ ನಿಷೇಧ!
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣವಿದೆ.

'ಚೌಕಾಸಿ ಮಾಡಬೇಡಿ' ಪಾಕ್ ಮಾಜಿ ಕ್ರಿಕೆಟಿಗರೆಲ್ಲಾ ಈಗ ಯೂಟ್ಯೂಬ್ ಚಾನಲ್ ನಡೆಸುವಂತಾಗಿದೆ: ಅಖ್ತರ್ ಆಕ್ರೋಶ
ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಸರಿಯಾಗಿ ನಡೆಸಿಕೊಳ್ಳದ ಕಾರಣ ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರೆಲ್ಲಾ ಯೂಟ್ಯೂಬ್ ಚಾನಲ್ ನಡೆಸಿ ಬದುಕುವಂತಾಗಿದೆ ಎಂದು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

