ಯೂಟ್ಯೂಬರ್ ಮೇಲೆ ಹಲ್ಲೆ

ಸಂಡೇಬಜಾರ್ ನಲ್ಲಿ ಯೂಟ್ಯೂಬರ್ ಗೆ ಕಿರುಕುಳ; ಫುಲ್ ವಿಡಿಯೋ ಅಪ್ಲೋಡ್ ಮಾಡಿದ ವಿದೇಶಿಗ ಭಾರತದ ಬಗ್ಗೆ ಹೇಳಿದ್ದೇನು?
ಭಾರತ ಪ್ರವಾಸದಲ್ಲಿರುವ ನೆದರ್ಲೆಂಡ್ ಯೂಟ್ಯೂಬರ್ ಗೆ ಬೆಂಗಳೂರಿನ ಚಿಕ್ಕಪೇಟೆಯ ಸಂಡೇಬಜಾರ್ ನಲ್ಲಿ ವ್ಯಕ್ತಿಯೋರ್ವ ಕಿರುಕುಳ ನೀಡಿದ್ದ ಘಟನೆ ವ್ಯಾಪಕ ವೈರಲ್ ಆಗಿತ್ತು.

ಬೆಂಗಳೂರಿನ ಸಂಡೇಬಜಾರ್ ನಲ್ಲಿ ವಿದೇಶಿ ಯೂಟ್ಯೂಬರ್ ಗೆ ಕಿರುಕುಳ; ವಿಡಿಯೋ ವೈರಲ್, ಡಿಸಿಪಿ ಗಮನಕ್ಕೆ ಪ್ರಕರಣ, ಆರೋಪಿ ಬಂಧನ!
ತನ್ನ ಪಾಡಿಗೇ ವಿಡಿಯೋ ವ್ಲಾಗ್ ಮಾಡುತ್ತಿದ್ದ ವಿದೇಶಿ ಯೂಟ್ಯೂಬರ್ ಗೆ ಸ್ಥಳೀಯ ವ್ಯಾಪಾರಿಯೊಬ್ಬರು ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಸಂಡೇ ಬಜಾರ್ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ.

