ಯೂ ಟ್ಯೂಬರ್

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನುಮತಿಯಿಲ್ಲದೆ ವೀಡಿಯೊ ಚಿತ್ರೀಕರಣ: ಯೂಟ್ಯೂಬರ್ ವಿರುದ್ಧ ಅರಣ್ಯ ಇಲಾಖೆ FIR ದಾಖಲು
ಕಾಳಿ ಹುಲಿ ಅಭಯಾರಣ್ಯದ ಕುಂಬರವಾಡದಲ್ಲಿರುವ ಪಾಥೆಗುಡಿ ಒಂದು ಪ್ರಮುಖ ಹುಲಿ ಅಭಯಾರಣ್ಯವಾಗಿದ್ದು, ಇಲ್ಲಿ ಆಗಾಗ್ಗೆ ಹುಲಿಗಳ ಚಲನೆ ಕಂಡುಬರುತ್ತದೆ. ಆದರೂ ನಿಯಮಗಳ ಪ್ರಕಾರ ಈ ಸ್ಥಳವು ಪ್ರವಾಸೋದ್ಯಮ ರಾಡಾರ್‌ನಿಂದ ಸಂಪೂರ್ಣವಾಗಿ ಹೊರಗಿದೆ.

ಛತ್ತೀಸ್‍ಗಢ: 22 ವರ್ಷದ ಯೂಟ್ಯೂಬರ್ ಲೀನಾ ನಾಗವಂಶಿ ನೇಣು ಬಿಗಿದು ಆತ್ಮಹತ್ಯೆ
ಕಿರುತೆರೆ ನಟಿ ತುನಿಷಾ ಶರ್ಮಾ ಅವರು ಶೂಟಿಂಗ್ ಸೆಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ 22 ವರ್ಷದ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಲೀನಾ ನಾಗವಂಶಿ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

