ರಮೇಶ್ ಅರವಿಂದ್ ಹಾಗೂ ಯುವಿಕ ಪರ್ಥವಿ ಅವರ ನಟನೆಯ ಪುಷ್ಪಕ ವಿಮಾನ ಚಿತ್ರದ ಟೀಸರ್ ಹೊರರಾಜ್ಯಗಳಲ್ಲೂ ಗಮನ ಸೆಳೆಯುತ್ತಿದ್ದು, ತಮಿಳಿನಲ್ಲೂ ಪುಷ್ಪಕ ವಿಮಾನ ಚಿತ್ರ ಬಿಡುಗಡೆಯಾಗಲಿದೆ.