ದೇಶದೆಹಲಿಯಲ್ಲಿ ಆಘಾತಕಾರಿ ಘಟನೆ: ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಬಲವಂತವಾಗಿ ಕ್ಯಾಬ್ನಲ್ಲಿ ಕೂರಿಸಿದ ಯುವಕ, ವಿಡಿಯೋ
ದೆಹಲಿಯ ಮಂಗೋಲ್ಪುರಿ ಪ್ರದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಇದರಲ್ಲಿ ಯುವಕರು ಯುವತಿಗೆ ಥಳಿಸಿ ನಂತರ ಬಲವಂತವಾಗಿ ಕ್ಯಾಬ್ನಲ್ಲಿ ಕೂರುವಂತೆ ಮಾಡುತ್ತಿದ್ದಾರೆ.